Valmiki Ramayana

The Valmiki Ramayana is one of the two greatest epics that form the bedrock of the exalted Indian Culture and Heritage. Being the 'Adi-kavya' (first formal poetic work belonging to classical Sanskrit Literature) and authored by Sage Valmiki who was known as the 'Adi-kavi' (first poet of the land who composed poetry in a verse form), it is a work that continues to inspire and invigorate people from all hues of life with devotional fervor from the last several millenniums.

The Srimad Ramayana, original which is in Sanskrit language is translated to Kannada language by Pandit Sri Devashikamani Alasingaracharya.

 

ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯ ವಿರಚಿತ

ಶ್ರೀಮದ್ರಾಮಾಯಣ

(ಕನ್ನಡ ಅವತರಣಿಕೆ - 8 ಸಂಪುಟಗಳು)

 

 

ವಾಲ್ಮೀಕಿ ರಾಮಾಯಣವು ಉತ್ಕೃಷ್ಟ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ತಳಹದಿಯನ್ನು ರೂಪಿಸುವ ಎರಡು ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ. ಶಾಸ್ತ್ರೀಯ ಸಂಸ್ಕೃತ ಸಾಹಿತ್ಯಕ್ಕೆ ಸೇರಿದ ಮೊದಲ ಔಪಚಾರಿಕ ಕಾವ್ಯ ಕೃತಿ ಆಗಿರುವುದರಿಂದ ಇದನ್ನು 'ಆದಿ-ಕಾವ್ಯ' ಮತ್ತು ಶ್ಲೋಕ ರೂಪದಲ್ಲಿ ಕಾವ್ಯವನ್ನು ರಚಿಸಿದ ಮೊದಲ ಕವಿ ಆದುದರಿ೦ದ ಋಷಿ ವಾಲ್ಮೀಕಿಯವರನ್ನು 'ಆದಿ-ಕವಿ' ಎಂದು ಕರೆಯಲಾಗುತ್ತದೆ. ಈ ಗ್ರ೦ಥವು ಕಳೆದ ಹಲವಾರು ಸಹಸ್ರಮಾನಗಳಿಂದ ಭಕ್ತಿ ಮತ್ತು ಉತ್ಸಾಹದಿಂದ ಎಲ್ಲಾ ವರ್ಣಗಳ ಜನರನ್ನು ಪ್ರೇರೇಪಿಸುವ ಮತ್ತು ಉತ್ತೇಜಿಸುವ ಕೆಲಸ ಮಾದುತ್ತಿದೆ.

 

ಸಂಸ್ಕೃತ ಭಾಷೆಯಲ್ಲಿರುವ ಶ್ರೀಮದ್ ರಾಮಾಯಣವನ್ನು ಪಂಡಿತ್ ಶ್ರೀ ದೇವಶಿಕಾಮಣಿ ಅಳಸಿಂಗರಾಚಾರ್ಯರು ಕನ್ನಡ ಭಾಷೆಗೆ ಸು೦ದರವಾಗಿ ಅನುವಾದಿಸಿದ್ದಾರೆ.

 

 4,000

In stock