Melukote an Introduction – English
Among the hundred and eight Sri Vaishnava kshetras, Melukote Srikshetra is one of the most important. Melukote is a very ancient spiritual paradise and has been referred to as ‘Yadavagiri’ and ‘Dakshina Badarikashrama’. Early in the 12th century, Sri Ramanujacharya, stayed at Melukote for about 12 years and thus increasing its prominence many folds.
This book details the ‘Saptha kshetra-s’ (Seven sacred centers) and ’Ashta Thirtha-s’ (Eight Holy waters) which are in and around Melukote. The book describes how Sri Ramanujacharya revitalized Melukote by reinstalling ‘Tirunarayana’ idol and building the temple. The book also the various festivals unique to the Melukote Temple.
Overall, This Book is an attempt to give a brief yet comprehensive introduction on Melukote to help pilgrims understand its mythological and Historical significance.
ಮೇಲುಕೊಟೆ ಪರಿಚಯ
ನೂರೆಂಟು ಶ್ರೀ ವೈಷ್ಣವ ಕ್ಷೇತ್ರಗಳಲ್ಲಿ ಮೇಲುಕೋಟೆ ಶ್ರೀಕ್ಷೇತ್ರ ಪ್ರಮುಖವಾದುದು. ಮೇಲುಕೋಟೆಯು ಅತ್ಯಂತ ಪುರಾತನವಾದ ಆಧ್ಯಾತ್ಮಿಕ ಕೇ೦ದ್ರವಾಗಿದ್ದು ಇದನ್ನು ‘ಯಾದವಗಿರಿ’ ಮತ್ತು ‘ದಕ್ಷಿಣ ಬದರಿಕಾಶ್ರಮ’ ಎಂದು ಉಲ್ಲೇಖಿಸಲಾಗಿದೆ. 12 ನೇ ಶತಮಾನದ ಆರಂಭದಲ್ಲಿ, ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ಸುಮಾರು 12 ವರ್ಷಗಳ ಕಾಲ ಇದ್ದು ಅದರ ಪ್ರಾಮುಖ್ಯತೆಯನ್ನು ಅನೇಕ ಪಟ್ಟು ಹೆಚ್ಚಿಸಿದರು.
ಈ ಪುಸ್ತಕವು ಮೇಲುಕೋಟೆ ಮತ್ತು ಸುತ್ತಮುತ್ತಲಿನ ‘ಸಪ್ತ ಕ್ಷೇತ್ರ’ಗಳ (ಏಳು ಪವಿತ್ರ ಕೇಂದ್ರಗಳು) ಮತ್ತು ‘ಅಷ್ಟ ತೀರ್ಥ’ಗಳ (ಎಂಟು ಪವಿತ್ರ ಜಲಗಳು) ವಿವರಗಳನ್ನು ನೀಡುತ್ತದೆ. ಶ್ರೀ ರಾಮಾನುಜಾಚಾರ್ಯರು ‘ತಿರುನಾರಾಯಣ’ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸುವ ಮೂಲಕ ಮೇಲುಕೋಟೆಯನ್ನು ಹೇಗೆ ಪುನರುಜ್ಜೀವನಗೊಳಿಸಿದರು ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ. ಈ ಪುಸ್ತಕವು ಮೇಲುಕೋಟೆ ದೇವಸ್ಥಾನಕ್ಕೆ ವಿಶಿಷ್ಟವಾದ ವಿವಿಧ ಉತ್ಸವಗಳನ್ನು ಪರಿಚಯಿಸುತ್ತದೆ.
ಈ ಪುಸ್ತಕವು ಮೇಲುಕೋಟೆಯ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಅದರ ಸಂಕ್ಷಿಪ್ತವಾದರೂ ಸಮಗ್ರವಾದ ಪರಿಚಯವನ್ನು ನೀಡುವ ಪ್ರಯತ್ನವಾಗಿದೆ.
₹ 50