Malinishatakam

Malinishatakam ( Kannada)

ಮಾಲಿನೀ ಎಂಬ ಹೆಸರುಳ್ಳ ವೃತ್ತದಲ್ಲಿ ರಚಿತವಾಗಿರುವ ನೂರು ಶ್ಲೋಕ- ಗಳನ್ನೊಳಗೊಂಡ ಈ ಕಿರುಗ್ರಂಥವು ಪಾರಂಪರಿಕವಾಗಿ ಪ್ರಾಚೀನಕಾಲ ದಿಂದ ಇಂದಿನವರೆವಿಗೂ ಪ್ರಚಲಿತವಾಗಿರುವ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಬೌದ್ಧ, ಜೈನ, ವೇದಾಂತ ಮುಂತಾದ ದರ್ಶನಗಳ ಸಾರವನ್ನು ಸರಳವಾದ ಶೈಲಿಯಲ್ಲಿ ಪ್ರತಿಪಾದಿಸುತ್ತದೆ. ಸಂಸ್ಕೃತ ಸಾಹಿತ್ಯ-ಶಾಸ್ತ್ರಗಳಲ್ಲಿ ಆಸಕ್ತರಾಗಿರುವ ಎಲ್ಲ ಸಹೃದಯರೂ ಓದಿ ಆಸ್ವಾದಿಸಬೇಕಾದ ಈ ಗ್ರಂಥಕ್ಕೆ ಕನ್ನಡಾನುವಾದವನ್ನು ಗ್ರಂಥಕಾರರೇ ಬರೆದಿರುವುದು ಎಲ್ಲ ಕನ್ನಡಿಗರೂ ಸಹ ಈ ಗ್ರಂಥದ ವಿಷಯವನ್ನು ಆಸ್ವಾದಿಸಲು ಅತ್ಯಂತ ಉಪಕಾರಕವಾಗಿದೆ. ವಿಶ್ವವಿಖ್ಯಾತರಾದ ಪ್ರಕೃತಗ್ರಂಥಕಾರರು ಇಂತಹ ಇನ್ನೂ ನೂರಾರು ಗ್ರಂಥಗಳನ್ನು ಬರೆದು ಸಂಸ್ಕೃತ ಶಾಸ್ತ್ರ-ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡುವುದರಲ್ಲಿ ಸಂದೇಹವಿಲ್ಲ.

Vid. Dr. H V Nagarajarao
ಮಾಲಿನಿಶತಕಮ್
ವಿದ್ವಾನ್ ಡಾ. ಎಚ್. ವಿ. ನಾಗರಾಜರಾವ್

 100

In stock